ವಿದ್ಯಾರ್ಥಿ ರಿಯಾಯಿತಿ ಮತ್ತು ಇತರೆ ಬಸ್ ಪಾಸುಗಳ ವಿವರ

ಕ್ರ.ಸಂ.

ಪಾಸ್ ಮಾದರಿ

ಪಾಸ್ ದರ

1

7 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳು

ಉಚಿತ

2

ಹೈಸ್ಕೂಲ್ ವಿದ್ಯಾರ್ಥಿಗಳು

5 ತಿಂಗಳಿಗೆ ರೂ 300/-

10 ತಿಂಗಳಿಗೆ ರೂ 600/-

3

ಹೈಸ್ಕೂಲ್ ವಿಧ್ಯಾರ್ಥಿನಿಯರಿಗೆ

5 ತಿಂಗಳಿಗೆ ರೂ 200/-

10 ತಿಂಗಳಿಗೆ ರೂ 400/-

4

ಕಾಲೇಜು ವಿದ್ಯಾರ್ಥಿಗಳು

5 ತಿಂಗಳಿಗೆ ರೂ 450/-
10 ತಿಂಗಳಿಗೆ ರೂ 900/-

5

ಐ.ಟಿ.ಐ. ವಿಧ್ಯಾರ್ಥಿಗಳಿಗೆ

6 ತಿಂಗಳಿಗೆ ರೂ 575 /-
12 ತಿಂಗಳಿಗೆ ರೂ 1150-

6

ವೃತ್ತಿ ಪರ ಕಾಲೇಜು ವಿಧ್ಯಾರ್ಥಿಗಳಿಗೆ
(ಇಂಜಿನಿಯರಿಂಗ್/ ಮೆಡಿಕಲ್ )

5 ತಿಂಗಳಿಗೆ ರೂ 700/-
10 ತಿಂಗಳಿಗೆ ರೂ 1400/-

7

ಸಂಜೆ ಕಾಲೇಜು / ಪಿ.ಹೆಚ್.ಡಿ. ವಿದ್ಯಾರ್ಥಿಗಳು

10 ತಿಂಗಳಿಗೆ ರೂ 1200/-

 

ಸೇವಾ ಶುಲ್ಕ

ಪ್ರತಿ ಪಾಸಿಗೆ ಪ್ರತಿ ಸಾರಿ ರೂ 100/-

 

ಅಫಘಾತ ವಿಮಾ ಶುಲ್ಕ

10 ತಿಂಗಳಿಗೆ ರೂ 50/- ಮತ್ತು 12 ತಿಂಗಳಿಗೆ ರೂ 60/- ರಂತೆ ನಿಗದಿಪಡಿಸಿದೆ.

ಮಾಸಿಕ ನಗರ ಉಪನಗರ ಬಸ್ ಪಾಸುಗಳ ವಿವರ

1

ನಗರ

 ರೂ 600/-

2

ನಗರ-ಉಪ ನಗರ 

 ರೂ 880/-

3

ಹುಬ್ಬಳ್ಳಿ ಸಿಬಿಟಿಯಿಂದ -ಧಾರವಾಡ ಹಳೇ ಬಸ್ ನಿಲ್ದಾಣ

 ರೂ 700/-

4

ಹುಬ್ಬಳ್ಳಿ-ಧಾರವಾಡ ನಗರ-ಉಪ ನಗರ 

 ರೂ 1200/-

5

ಹುಬ್ಬಳ್ಳಿ-ಧಾರವಾಡ ನಗರ

 ರೂ 1100/-

6

ಹುಬ್ಬಳ್ಳಿ ರೈಲ್ವೆ ಸ್ಷೇಶನ್ - ಧಾರವಾಡ ಹಳೇ ಬಸ್ ನಿಲ್ದಾಣ

 ರೂ 600/-

7

ಹುಬ್ಬಳ್ಳಿ ಸಿಬಿಟಿಯಿಂದ -ಧಾರವಾಡ ಹೊಸ ಬಸ್ ನಿಲ್ದಾಣ

 ರೂ 900/-

ಮಾಸಿಕ ಗ್ರಾಮಾಂತರ ವೇಗದೂತ ಸಾರಿಗೆ ಬಸ್ ಪಾಸ್ ದರಗಳು

ಕ್ರ.ಸಂ

ಹಂತಗಳು

ದರ

ಕ್ರ.ಸಂ

ಹಂತಗಳು

ದರ

1

1

400

13

13

2300

2

2

600

14

14

2350

3

3

1000

15

15

2450

4

4

1100

16

16

2550

5

5

1200

17

17

2600

6

6

1400

18

18

2650

7

7

1550

19

19

2700

8

8

1700

20

20

2750

9

9

1850

21

   

10

10

2000

22

   

11

11

2250

23

   

12

12

2250

     

ಮಾಸಿಕ ಗ್ರಾಮಾಂತರ ಸಾಮಾನ್ಯ ಸಾರಿಗೆ ಬಸ್ ಪಾಸ್ ದರಗಳು

ಕ್ರ.ಸಂ.

ಹಂತಗಳು

ದರ

1

1

360

2

2

600

3

3

880

4

4

1000

5

5

1120

6

6

1200

7

7

1320

8

8

1440

9

9

1600

10

10

1680

ದೈನಂದಿನ ಬಸ್ ಪಾಸ್ ದರಗಳು

ಕ್ರ.ಸಂ.

ಮಾರ್ಗ

ಪರಿಷ್ಕೃತ​ ದರ

 

ಯಿಂದ

ವರೆಗೆ  

1

ಹುಬ್ಬಳ್ಳಿ

ಧಾರವಾಡ ನಗರ
(ಗುರುತಿನ ಚೀಟಿ ಹೊಂದಿರುವವರಿಗೆ)

ರೂ 45/-

ಹುಬ್ಬಳ್ಳಿ

ಧಾರವಾಡ
(ಗುರುತಿನ ಚೀಟಿ ಹೊಂದಿಲ್ಲದಿರುವವರಿಗೆ)

ರೂ 55/-

2

ಹುಬ್ಬಳ್ಳಿ

ಗದಗ

ರೂ 100/-

3

ಹುಬ್ಬಳ್ಳಿ

ಬೆಳಗಾವಿ

ರೂ 200/-

4

ಹುಬ್ಬಳ್ಳಿ

ಹಾವೇರಿ  

ರೂ 150/-

5

ಬೆಳಗಾವಿ

ಚಿಕ್ಕೋಡಿ

ರೂ 135/-

6

ಬೆಳಗಾವಿ

ಹುಕ್ಕೇರಿ

ರೂ 100/-

7

ಬೆಳಗಾವಿ

ಸಂಕೇಶ್ವರ

ರೂ 100/-

8

ನರಗುಂದ

ಹುಬ್ಬಳ್ಳಿ

ರೂ 100/-

9

ಜಮಖಂಡಿ

ವಿಜಾಪುರ

ರೂ 105/-

10

ಅಥಣಿ

ವಿಜಾಪುರ

ರೂ 125/-

11

ಬೆಳಗಾವಿ

ಗೋಕಾಕ

ರೂ 110/-

12

ಬಾಗಲಕೋಟೆ ನಗರ

ಬಾಗಲಕೋಟೆ ನಗರ

ರೂ 22 /-

13

ಬಾಗಲಕೋಟೆ

ಗುಳೇದಗುಡ್ಡ

ರೂ 45 /-

14

ಬಾಗಲಕೋಟೆ

ಜಮಖಂಡಿ

ರೂ 170/-

15

ಬಾಗಲಕೋಟೆ

ಬೀಳಗಿ

ರೂ 70/-

16

ಕುಷ್ಟಗಿ

ಇಲಕಲ್

ರೂ 65/-

17

ಕೊಪ್ಪಳ

ಗದಗ

ರೂ 110/-

18

ದಾವಣಗೆರೆ

ರಾಣೆಬೆನ್ನೂರು

ರೂ 80/-

19

ದಾವಣಗೆರೆ

ಹಾವೇರಿ

ರೂ 130/-

20

ನಿಪ್ಪಾಣಿ

ಬೆಳಗಾವಿ

ರೂ 125/-

21

ಧಾರವಾಡ

ಬೆಳಗಾವಿ

ರೂ 150/-

22

ಧಾರವಾಡ

ಬೆಳಗಾವಿ (ಸೆಮಿಲಗ್ಜುರಿ ಸಾರಿಗೆಗೆ)

ರೂ 170/-

23

ಹುಬ್ಬಳ್ಳಿ

ಬೆಳಗಾವಿ (ಸೆಮಿಲಗ್ಜುರಿ ಸಾರಿಗೆಗೆ)

ರೂ 215/-

24 ಧಾರವಾಡ ನಗರ  ಉಪನಗರ ರೂ 40/-
25 ಧಾರವಾಡ 

ಸವದತ್ತಿ

ರೂ 80 /-

26

ಬೆಳಗಾವಿ ನಗರ ಮತ್ತು ಉಪನಗರ

ರೂ 40/-

27 ಹುಬ್ಬಳ್ಳಿ ನಗರ ಮತ್ತು ಉಪನಗರ ರೂ 40/-

1

ಹುಬ್ಬಳ್ಳಿ

ಬೆಳಗಾವಿ (ಸೆಮಿಲಗ್ಜುರಿ ಸಾರಿಗೆಗೆ)

ರೂ 4,750/-

2

ಧಾರವಾಡ

ಬೆಳಗಾವಿ (ಸೆಮಿಲಗ್ಜುರಿ ಸಾರಿಗೆಗೆ)

ರೂ 3,565/-

ಷರತ್ತುಗಳು

ಸದರಿ ರಿಯಾಯಿತಿ ಪಡೆಯಲು ವಯಸ್ಸಿನ ದೃಡಿಕರಣಕ್ಕಾಗಿ ಈ ಕೆಳಕಂಡ ದಾಖಲಾತಿಗಳನ್ನು ಪರಿಗಣಿಸಿ ರಿಯಾಯಿತಿ ನೀಡಲಾಗುತ್ತಿದೆ.

  • 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ರಾಜ್ಯದ ಹಿರಿಯ ನಾಗರೀಕರಿಗೆ ಟಿಕೇಟ್ ದರದಲ್ಲಿ 25% ರಷ್ಟು ರಿಯಾಯ್ತಿಯನ್ನು ನೀಡಲಾಗುತ್ತಿದ್ದು, ಸದರಿ ಹಿರಿಯ ನಾಗರೀಕರು ನಗರ, ಉಪನಗರ, ಸಾಮಾನ್ಯ ವೇಗದೂತ ಮತ್ತ ರಾಜಹಂಸ ಸಾರಿಗೆಗಳಲ್ಲಿ ರಾಜ್ಯದೊಳಗೆ ಮತ್ತು ಅಂತರರಾಜ್ಯದೊಳಗೆ ಪ್ರಯಾಣಿಸುವಾಗ  ಈ ರಿಯಾಯಿತಿಯನ್ನು ನೀಡಲಾಗುತ್ತಿದೆ.
    • ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಭಾವ ಚಿತ್ರವಿರುವ ಮೂಲ ಗುರುತಿನ ಚೀಟಿ
    • ಮೂಲ ಚಾಲನಾ ಪರವಾನಿಗೆ ಪತ್ರ.
    • ಚುನಾವಣಾ ಆಯೋಗದವರು ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ
    • ಕೇಂದ್ರ ಸರ್ಕಾರ ವಿತರಿಸಿರುವ ಮೂಲ ಪಾಸ್ ಪೋರ್ಟ್.
    • ಸಂಸ್ಥೆಯು ವಿತರಿಸುವ ಗುರುತಿನ ಚೀಟಿ.  
  • ಸ್ವಾತಂತ್ರ್ಯಯೋಧರಿಗೆ ರಾಜ್ಯದೊಳಗೆ ಮತ್ತು ಅಂತರ ರಾಜ್ಯದೊಳಗೆ ಉಚಿತವಾಗಿ ಎಲ್ಲಾ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. 75 ವರ್ಷ ಮೇಲ್ಪಟ್ಟವರಿಗೆ ಒಬ್ಬ ಸಹಾಯಕರೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
  • ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯವರು ಸಂಸ್ಥೆಯ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯದೊಳಗೆ ಪ್ರಯಾಣಿಸಲು ಪ್ರತಿ ವರ್ಷ ರೂ2,000/-ರಂತೆ ಉಚಿತ ಬಸ್ ಪ್ರಯಾಣದ ಕೂಪನಗಳನ್ನು ವಿತರಿಸಲಾಗುತ್ತಿದೆ.
  • ಅಂಧರಿಗೆ ನಗರ ಸಾರಿಗೆ, ನಗರ ಹೊರವಲಯ ಹಾಗೂ ಗ್ರಾಮಾಂತರ ವಾಹನಗಳಲ್ಲಿ ಕರ್ನಾಟಕದಾದ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸುಗಳನ್ನು ನೀಡಲಾಗುತ್ತಿದೆ.
  • ಅಂಗವಿಕಲರಿಗೆ ಅವರ ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ರಿಯಾಯಿತಿ ಬಸ್ ಪಾಸುಗಳನ್ನು ನೀಡಲಾಗುತ್ತಿದೆ.

Back To Top